ಇತ್ತೀಚಿನ ಸುದ್ದಿ

ಯಶವಂತ್ ಸರ್ ದೇಶಪಾಂಡೆ ಸೇರಿದಂತೆ 6 ಜನರಿಗೆ ಗೌರವ ಡಾಕ್ಟರೇಟ್ ಪ್ರಧಾನ.

ಜಾನಪದ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ 6 ಮತ್ತು 7 ನೇ ಘಾಟಿಕೋತ್ಸವದಲ್ಲಿ ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 6 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.
ರಾಜಭವನ ದಿಂದ ವರ್ಚುವಲ್ ಮಾಧ್ಯಮದ ಮೂಲಕ ಗೌರವಾನ್ವಿತ ರಾಜ್ಯಪಾಲರು ಭಾಗವಹಿಸಿದ್ದರು.
ಕೆಂಚಪ್ಪ ನಾಗರಜ್ಜಿ, ಜೀವನ ರಾಮ್ ಸುಳ್ಯ, ಏಳತಾಡು ತಲ್ಲೂರ ಶಿವರಾಮ್ ಶೆಟ್ಟಿ, ಅವರಿಗೆ 6 ನೇ ವರ್ಷದ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.
7ನೇ ಘಟಿಕೋತ್ಸವದಲ್ಲಿ ರಂಗಕರ್ಮಿ ಯಶವಂತ್ ಸರ್ ದೇಶಪಾಂಡೆ, ಬಸವರಾಜು ಕಂಚಿಗೇರಿ, ಜಾನಪದ ಕಲಾವಿದ ವೆಂಕಪ್ಪ ಸುಗೆತಕರ್, ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಲಪತಿ ಟಿ. ಎಂ. ಭಾಸ್ಕರ್, ಜಿ. ಟಿ. ಗುರುಪ್ರಸಾದ್,ಡಾ. ಮೋಹನ ಆಳ್ವಾ,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button