ಇತ್ತೀಚಿನ ಸುದ್ದಿರಾಜ್ಯ

ಸಾಗರ :- ಮುಂಜಾನೆ ವಾರ್ತೆ.ಸಾಗರ ತಾಲೂಕಿನ ಬರೂರ್ ವಲಯದ ತ್ಯಾಗರ್ತಿ ಕಾರ್ಯಕ್ಷೇತ್ರದ ಜ್ಞಾನ ದೀಪ ಕೇಂದ್ರದಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತುಉದ್ಘಾಟನೆ ಯನ್ನು ಮಾನ್ಯ ಯೋಜನಾಧಿಕಾರಿಗಳದ ಶ್ರೀಮತಿ ಶಾಂತ ನಾಯಕ್ ಮೇಡಂ ಅವರು ನೆರವೇರಿಸಿದರು. ಈ ಕಾರ್ಯಕ್ರಮ ದಲ್ಲಿ ಕಾರ್ಯಕ್ರಮ ದ ಅಧ್ಯಕ್ಷತೆಯನು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಈಸಾಕ್ ರವರು ವಾಹಿಸಿಕೊಂಡು ಯೋಜನೆಯ ಕಾರ್ಯಕ್ರಮ ಗಳ ಕುರಿತು ಪ್ರಗತಿ ನಿದಿಯ ಕುರಿತು ಮಾತನಾಡಿ ಸ್ವಉದ್ಯೋಗದತ್ತ ಮಹಿಳೆಯರನ್ನು ಕೊಂದ್ದೋಯುತ್ತಿರುವ ಯೋಜನೆ ಯ ಕುರಿತು ಸ್ಲಾಘನೀಯ ಮಾತುಗಳನ್ನು ಆಡಿದರು, ಮತ್ತು ಅತಿಥಿಗಳಾಗಿ ಸರ್ಕಾರಿ ಶಾಲೆಯ ಮುಖ್ಯಉಪಾಧ್ಯಾಯರದ ನಟರಾಜ್ ಸರ್ ಭಗವಾಯಿಸಿ ಯೋಜನೆಯ ಸಹಾಯ ಹಸ್ತದ ಕುರಿತು ಮಾತಾಡಿದರು, ಹಾಗೂ ಗ್ರಾಮಪಂಚಾಯಿತಿ ಸದಸ್ಯರಾದ ಉಷಾ ಹಾಗೂ ಹೊಲಿಗೆ ತರಬೇತಿ ಯ ಶಿಕ್ಷಕರದ ಶ್ರೀಮತಿ ಸಾವಿತ್ರಿಯವರು ಶುಭ ಹಾರೈಸಿದರು ಈ ಕಾರ್ಯಕ್ರಮ ದ ನಿರೂಪಣೆ ಯನ್ನು ತಲೂಕಿನ ಸಮನ್ವಯ ಅಧಿಕಾರಿ ನೆಡೆಸಿಕೊಟ್ಟರು ಇನ್ನು ಕಾರ್ಯಕ್ರಮದ ಪೂರ್ಣ ಜವಾಬ್ದಾರಿ ಗೌರಮ್ಮ ನಡೆಸಿದರು.ಸೇವಾಪ್ರತಿನಿಧಿಗಳಾದ ಜಗದೀಶ್ ಹಾಗೂ ಆ ಭಾಗದ ಸೇವಾಪ್ರತಿನಿಧಿ ಯಾದ ಶ್ರೀಮತಿ ಭಾರತಿ ಇವರುಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button