ಇತ್ತೀಚಿನ ಸುದ್ದಿ

ಬಂಡೀಪುರ ಅರಣ್ಯ ಬೆಂಕಿ ಆರೋಪಿ ಬಂಧನ

ಗುಂಡ್ಲುಪೇಟೆ:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಗೋಪಾಲಸ್ವಾಮಿಬೆಟ್ಟ ವಲಯದ ವ್ಯಾಪ್ತಿಯ ಗೌರಿಕಲ್ಲು ಗುಡ್ಡ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಾಕಿದ ಆರೋಪಿ ಬಂಧನ

ಗೌರಿಕಲ್ಲು ಗುಡ್ಡ ಅರಣ್ಯ ಪ್ರದೇಶದಲ್ಲಿ ಗಸ್ತು ಮಾಡುವ ಸಂಧರ್ಭದಲ್ಲಿ ಆಸಾಮಿ ಯೊಬ್ಬರು ಅರಣ್ಯ ಪ್ರದೇಶದಲ್ಲಿ ಇರುವುದನ್ನು ಕಂಡು ಸುತ್ತುವರೆದು ಹಿಡಿದು ಸದರಿಯವರ ವಿಳಾಸವನ್ನು ವಿಚಾರಿಸಿದಾಗ ಮಾದ ಉರುಫ್ ಮಾದಯ್ಯ (39) ಮಗುವಿನಹಳ್ಳಿ ಆರೋಪಿಯ ನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

Related Articles

Leave a Reply

Your email address will not be published. Required fields are marked *

Back to top button