-
ಮಂಜುನಾಥ್ ವೆಲ್ಫೇರ್ ಫೌಂಡೇಶನ್ ನೂತನ ಕಚೇರಿ ಉದ್ಘಾಟನೆ
ದೇವನಹಳ್ಳಿ: ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಮಂಜುನಾಥ್ ವೆಲ್ಫೇರ್ ಫೌಂಡೇಶನ್ ನೂತನ ಕಚೇರಿಯನ್ನು ಜನವರಿ 23 ಸೋಮವಾರದಂದು ಬೆಳಿಗ್ಗೆ 10.45ಕ್ಕೆ ಕಚೇರಿ ಉದ್ಘಾಟನೆ ಮತ್ತು ದೇವನಹಳ್ಳಿ ತಾಲೂಕಿನ ಜನತೆಯ…
Read More » -
ಸೈನಿಕರ ಕಲ್ಯಾಣ, ಸೇನೆಯ ಸಬಲೀಕರಣಕ್ಕೆ ಸರ್ಕಾರ ಬದ್ಧ: ರಾಜ್ಯಪಾಲರು
ಸಶಸ್ತ್ರ ಪಡೆಗಳ ಸಿಬ್ಬಂದಿ ಅನೇಕ ಕ್ಷೇತ್ರಗಳಲ್ಲಿ ನುರಿತ ಮತ್ತು ಅನುಭವಿಯಾಗಿದ್ದಾರೆ, ನಿವೃತ್ತಿಯ ನಂತರ ಅವರ ಅನುಭವಗಳ ಬಳಕೆಯು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಕರ್ನಾಟಕದ…
Read More » -
ಗುಂಡ್ಲುಪೇಟೆ ಬಿಜೆಪಿ ಭದ್ರಕೋಟೆ ಸಚಿವ ಸೋಮಣ್ಣ
ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಮೆಡಿಕಲ್ ಕಾಲೇಜು ಬರಲ್ಲು ಸಚಿವ ಸೋಮಣ್ಣ ಕಾರಣವಾಗಿದ್ದರೆ ಎಂದು ಶಾಸಕ ನಿರಂಜನ ಕುಮಾರ ತಿಳಿಸಿದರು ಪಟ್ಟಣ ಸಿ.ಎಮ್.ಎಸ್.ಕಲಾ ಮಂದಿರನಡೆದ ಕಾರ್ಯಕ್ರಮ…
Read More » -
ನನಗೆ ಟಿಕೇಟ್ ಕೊಟ್ರೆ ಭರತ್ ರೆಡ್ಡಿಸ್ಪರ್ಧಿಸಲ್ಲ-ಮಾಜಿ ಸಚಿವ ದಿವಾಕರ್ ಬಾಬುಸ್ವತಂತ್ರ ಪಕ್ಷ ಕಟ್ಟುತ್ತಿದ್ದೇವೆ ಎನ್ನುವುದುಶುದ್ಧಸುಳ್ಳು, ಯೂಟ್ಯೂಬ್ ಚಾನಲ್ ಮೇಲೆ ದೂರುದಾಖಲಿಸಿದ ಬಾಬು
ಬಳ್ಳಾರಿ. ನಾನು ರಾಜಕೀಯ ಜೀವನದಿಂದ ದೂರವಿದ್ದೆ, ರಾಹುಲ್ಗಾಂಧಿ ಜೋಡೋ ಯಾತ್ರೆ ನಂತರ ಸಕ್ರೀಯ ರಾಜಕೀಯಕ್ಕೆಇಳಿದ್ದೇನೆ. ಮತ್ತೆ ನಾನು ರಾಜಕೀಯಕ್ಕೆ ಬರ್ತಿದ್ದೇನೆ ಎಂಬಉದ್ದೇಶದಿAದ ಕೆಲವರು ನಮ್ಮ ಬಗ್ಗೆ ಅಪಪ್ರಚಾರಮಾಡುತ್ತಿದ್ದಾರೆ…
Read More » -
ಬೆಂಕಿಯಿಂದ ಅರಣ್ಯ ಸಂರಕ್ಷಣೆ ಬಂಡೀಪುರ ಕಾರ್ಯಾಗಾರ
ಗುಂಡ್ಲುಪೇಟೆ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅರಣ್ಯ ಹಾಗೂ ವನ್ಯಪ್ರಾಣಿ ಸಂಪತ್ತನ್ನು ಬೇಸಿಗೆಯ ಬೆಂಕಿ ಕಾಲದಿಂದ ಸಂರಕ್ಷಿಸುವುದಕ್ಕಾಗಿ ಅನುಸರಿಸಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಕಾರ್ಯಗಾರ ನಡೆಸಲಾಯಿತು ಬಂಡೀಪುರ…
Read More » -
ಕೆಲಸದ ಒತ್ತಡ,ಸಿಬ್ಬಂದಿಗಳ ಕೊರತೆಯಿಂದ ಮಾನಸಿಕ ಖಿನ್ನತೆಯಿಂದ ಅಧಿಕಾರಿ,ನೌಕರರು ಒಳಗಾಗಿದ್ದಾರೆ, -ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ
ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಮೇಲೆ ವಿನಾಕಾರಣ ಕಿರುಕುಳ ತಪ್ಪಿಸಿ- ಅಧ್ಯಕ್ಷರಾದ ಎ.ಅಮೃತ್ ರಾಜ್ ಬಿ.ಬಿ.ಎಂ.ಪಿ.ಕೇಂದ್ರ ಕಛೇರಿ,ನೌಕರರ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕರಣದಿಂದ ಬಿ.ಬಿ.ಎಂ.ಪಿ.ಕಂದಾಯ ಇಲಾಖೆ ಅಧಿಕಾರಿಗಳು,ನೌಕರರು…
Read More » -
ಯಶವಂತ್ ಸರ್ ದೇಶಪಾಂಡೆ ಸೇರಿದಂತೆ 6 ಜನರಿಗೆ ಗೌರವ ಡಾಕ್ಟರೇಟ್ ಪ್ರಧಾನ.
ಜಾನಪದ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ 6 ಮತ್ತು 7 ನೇ ಘಾಟಿಕೋತ್ಸವದಲ್ಲಿ ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 6 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.ರಾಜಭವನ…
Read More » -
BBMP Elections:ಬಿಬಿಎಂಪಿ ಚುನಾವಣೆ ಅನುಮಾನ…!
ಎರಡು ವರ್ಷಗಳಿಂದ ಬಾಕಿ ಇರುವ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರದ ಮತ್ತೆ ಪ್ರಯತ್ನ ಆರಂಭಿಸಿದೆ. ಹೈಕೋರ್ಟ್ 2022ರ ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸಬೇಕೆಂದು ಆದೇಶ ನೀಡಿದ ಎರಡು…
Read More » -
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೊ ಯಾತ್ರೆಯಲ್ಲಿ ಅಮೋಲ್ ಪಾಲೇಕರ್, ಸಂ. ಗೋಖಲೆ ಭಾಗಿ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೊಡೊ ಯಾತ್ರೆ 74ಜೇ ದಿನಕ್ಕೆ ಕಾಲಿಟ್ಟಿದ್ದು, ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ. ಯಾತ್ರೆಗೆ ಅನೇಕ ರಾಜಕೀಯ ನಾಯಕರು, ಸಿನಿಮಾ…
Read More » -
ವಿಶ್ವ ದಾಖಲೆ ನಿರ್ಮಿಸಿದ ಕೋಟಿ ಕಂಠ ಗಾಯನ: ಕನ್ನಡ ಹಾಡಿಗೆ ದನಿಯಾದ ಸಿಎಂ
ಬೆಂಗಳೂರು: ಕರುನಾಡಿನ ಐತಿಹಾಸಿಕ ಕೋಟಿ ಕಂಠ ಗಾಯನ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಿತು. ಈ ಕೋಟಿ ಕಂಠ ಗಾಯನ ವಿಶ್ವ ದಾಖಲೆ ನಿರ್ಮಿಸಿದೆ. ಸಂಕಲ್ಪ ವಿಧಿ ಬೋಧನೆಯನ್ನು ಸಚಿವ…
Read More »