-
ಇತ್ತೀಚಿನ ಸುದ್ದಿ
ಮಲೆ ಮಹದೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ:ಭಕ್ತ ಸಾವು ಪಾದಯಾತ್ರೆ ದ್ವಿಚಕ್ರ ವಾಹನ ಸ್ಥಗಿತ
ಚಾಮರಾಜನಗರ: ಮಲೆಮಹದೇಶ್ವರಬೆಟ್ಟದ ತಾಳಬೆಟ್ಟಕ್ಕೆಪಾದಯಾತ್ರೆಗೆಹೊರಟ್ಟಿದ್ದಭಕ್ತರಮೇಲೆಚಿರತೆದಾಳಿ ಮಾಡಿದ್ದು, ಘಟನೆಯಲ್ಲಿಓರ್ವಯುವಕಬಲಿಯಾಗಿದ್ದಾನೆ. ಮಂಡ್ಯಮೂಲದಪ್ರವೀಣ್ ಎಂಬಾತಚಿರತೆದಾಳಿಯಿಂದಸಾವನ್ನಪ್ಪಿದ್ದಾನೆ . ಈ ಬಗ್ಗೆ ಮಾತನಾಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಮಾನವ ಸಂಘರ್ಷ ಜಾಸ್ತಿ ಆಗ್ತಿದೆ…
Read More » -
ಇತ್ತೀಚಿನ ಸುದ್ದಿ
ಜನವರಿ 16 ರಿಂದ್ದ ಚಿಕ್ಕಅಂಕನಹಳ್ಳಿ ಶ್ರೀ ನಂದಿ ಬಸವೇಶ್ವರ ಸ್ವಾಮಿಯ ಭಾರಿ ದನಗಳ ಜಾತ್ರಾಮಹೋತ್ಸವ
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೂತಗರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಂಕನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಉದ್ಬವ ಮೂರ್ತಿ ಶ್ರೀ ನಂದಿ ಬಸವೇಶ್ವರ ಸ್ವಾಮಿಯ ಜಾತ್ರಾಮಹೋತ್ಸವವು ವಿಜೃಂಭಣೆಯಿಂದ…
Read More » -
ಇತ್ತೀಚಿನ ಸುದ್ದಿ
ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ
ಚನ್ನಪಟ್ಟಣ: ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಹಳೆಯ ಪೈಪ್ಗಳ ಬದಲಾವಣೆ, ಸಿಸಿ ಡ್ರೈನ್, ಕಾಂಕ್ರೀಟ್ ರಸ್ತೆ ಹಾಗೂ ಇನ್ನೂ ವಿವಿಧ ಅಭಿವೃದ್ಧಿಗಾಗಿ ಪ್ರತಿ ವಾರ್ಡ್ಗೆ ೧ ಕೋಟಿ…
Read More » -
Uncategorized
ಆಯುಷ್ಮಾನ್ ಆರೋಗ್ಯ ಕೇಂದ್ರ ಕಾಂಪೌಂಡ್ ಕಾಮಗಾರಿ ಕಳಪೆ:ಜಯರಾಮೇಗೌಡ ಆರೋಪ
ಪಾಂಡವಪುರ: ಆಯುಷ್ಮಾನ್ ಆರೋಗ್ಯ ಕೇಂದ್ರದ ಕಟ್ಟಡದ ಸುತ್ತ ತಡೆಗೋಡೆ ಕಾಮಗಾರಿಯು ನಡೆಯುತ್ತಿದ್ದು ತಳಪಾಯಕ್ಕೆ ಸಿಮೆಂಟ್ ಪ್ಲಾಸ್ಟಿಂಗ್ ಮಾಡದೆ ಗೋಡೆ ಪ್ಲಾಸ್ಟಿಂಗ್ ಮಾಡಿ ಬಣ್ಣವನ್ನು ಹೊಡೆಯುತ್ತಿದ್ದಾರೆ ಹಾಗೂ ಆಸ್ಪತ್ರೆ…
Read More » -
ಇತ್ತೀಚಿನ ಸುದ್ದಿ
ರಾಧಮ್ಮ ಜನಸ್ಪಂದನ ಟ್ರಸ್ಟ್ ವತಿಯಿಂದ ಐದನೇ ವರ್ಷದ ಪ್ರತಿಭಾ ಪುರಸ್ಕಾರ.
ಆಲೂರು:ರಾಧಮ್ಮ ಜನಸ್ಪಂದನ ಅವರ ವತಿಯಿಂದ ಆಲೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿಂದು ಜರುಗಿದ ಆಲೂರು ತಾಲ್ಲೂಕಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ 5ನೇ ವರ್ಷದ ಪ್ರತಿಭಾ ಪುರಸ್ಕಾರ…
Read More » -
ಇತ್ತೀಚಿನ ಸುದ್ದಿ
(no title)
ಆಲೂರು:ರಾಧಮ್ಮ ಜನಸ್ಪಂದನ ಅವರ ವತಿಯಿಂದ ಆಲೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿಂದು ಜರುಗಿದ ಆಲೂರು ತಾಲ್ಲೂಕಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ 5ನೇ ವರ್ಷದ ಪ್ರತಿಭಾ ಪುರಸ್ಕಾರ…
Read More » -
ಇತ್ತೀಚಿನ ಸುದ್ದಿ
ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ: ಸಿಎಂ ಸಿದ್ದರಾಮಯ್ಯ ಭರವಸೆ
ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲಾಗುವುದು. ಕೋಗಿಲುಯಿಂದ 7 ಕಿಮೀ ವ್ಯಾಪ್ತಿಯಲ್ಲೇ ಬದಲಿ ಮನೆ ಕೊಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ…
Read More » -
ರಾಜ್ಯ
ಕೆಎನ್ ರಾಜಣ್ಣ ತಲೆದಂಡಕ್ಕೆ ಕಾರಣ ಒಂದೆರಡಲ್ಲ: ಈ ವಿಚಾರಗಳೇ ಮುಳುವಾಯ್ತು ನೋಡಿ!
ಸಹಕಾರ ಸಚಿವರಾಗಿದ್ದ ಕೆಎನ್ ರಾಜಣ್ಣ (KN Rajanna) ತಲೆದಂಡವಾಗಿದೆ. ಹಾಗಾದರೆ ಇದಕ್ಕೆ ಕಾರಣವೇನು? ಪ್ರಭಾವಿ ಸಚಿವರನ್ನು ಏಕಾಏಕಿ ಹೈಕಮಾಂಡ್ (Congress High Command) ಕಿಕ್ಔಟ್ ಮಾಡಿದ್ದೇಕೆ? ಈ ಬಗ್ಗೆ ಹಲವು ಸಂಗತಿಗಳು ರಾಜಕೀಯ…
Read More » -
ಇತ್ತೀಚಿನ ಸುದ್ದಿ
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುತ್ತಿದ್ದಂತೆಯೇ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ
ಯುವಕನೊಬ್ಬ ರೈಲು ಬರುತ್ತಿದ್ದಂತೆಯೇ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಬೆಂಗಳೂರಿನ (Bengaluru) ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ (Metro Station) ನಡೆದಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಯುವಕ…
Read More » -
ರಾಜ್ಯ
ಬಂಡೀಪುರದಲ್ಲಿ ಕಾಡಾನೆ ಜೊತೆಗೆ ಪ್ರವಾಸಿಗರ ಹುಚ್ಚಾಟ ವ್ಯಕ್ತಿಗೆ ಗಾಯ
ಬಂಡೀಪುರದಲ್ಲಿ ಕಾಡಾನೆಗಳ ಹಾವಳಿ ಗೊತ್ತೇ ಇದೆ. ಈ ಬಗ್ಗೆ ಇಲ್ಲಿನ ಸವಾರರಿಗೆ, ಪ್ರವಾಸಿಗರಿಗೆ ಅರಣ್ಯ ಇಲಾಖೆ ಸಾಕುಷ್ಟು ಬಾರಿ ಬುದ್ಧಿ ಹೇಳಿ, ದಂಡ ಹಾಕಿದರೂ ಕೆಲವರು ಕ್ಯಾರೇ…
Read More »