ಇತ್ತೀಚಿನ ಸುದ್ದಿ
ಶಬರಿಮಲೆ ಯಾತ್ರಿಗಳು ಬಸ್ ಮೇಲೆ ಕಾಡಾನೆ ದಾಳಿ ಹತ್ತಾರು ಭಕ್ತರಿಗೆ ಗಾಯ
ಗುಂಡ್ಲುಪೇಟೆ:ಅಯ್ಯಪ್ಪ ಸ್ವಾಮಿ ಭಕ್ತರ ಬಸ್ ಮೇಲೆ ಕಾಡಾನೆ ದಾಳಿ ಕರ್ನಾಟಕ ಮೂಲದ ಹತ್ತಕ್ಕೂ ಹೆಚ್ಚು ಭಕ್ತರು ಗಾಯ
ಗೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ
ಮೈಸೂರಿನ ಕುಂಬಾರ
ಕೊಪ್ಪಲಿನ ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೈ ತೆರಳುತ್ತಿರುವ ಕೇರಳದ ವಯನಾಡ್ ಹುಲಿ ಸಂರಕ್ಷಿತ ಪ್ರದೇಶದ ಕಲ್ಲೂರು ಸಮೀಪ ನಡೆದಿದೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಕೇರಳದ ಕಲ್ಲೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಬಸ್ ಮೇಲೆ ಏಕಾಏಕಿ ದಾಳಿ ನಡೆಸಿದೆ ಬಸ್ಸಿನ ಮುಂಭಾಗ ನುಚ್ಚುಗೂಜಾಗಿದೆ
ಹತ್ತಕ್ಕೂ ಹೆಚ್ಚು ಅಯ್ಯಪ್ಪ ಭಕ್ತರು ಗಾಯಗೊಂಡಿದ್ದಾರೆ
ಗಾಯಗೊಂಡವರನ್ನು ಕೇರಳದ ಸುಲ್ತಾನ್ ಬತ್ತೇರಿ ಹಾಗೂ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಸ್ದಳಕ್ಕೆ ಸುಲ್ತಾನ ಬತ್ತೇರಿಯಅರಣ್ಯಾಧಿಕಾರಿಗಳು ಹಾಗೂ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೆ




